ಶ್ರೀಮತಿ ಚೆನ್ನಕ್ಕಾ ಪಾವಟೆಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ರೀಡರ್ ಎಂದು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ: == ಕೃತಿಗಳು == === ಸಂಶೋಧನೆ === ಪ್ರಾಚೀನ ಕರ್ನಾಟಕದ ರಾಣಿಯರು ಬಂಕಾಪುರ ಶೋಧನ ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ === ವೈಚಾರಿಕ === ಸಾಹಿತ್ಯ ಚೈತ್ರ ವಚನ ಸನ್ನಿಧಿ === ಸಂಪಾದನೆ === ಮಹಾದೇವಿಯಕ್ಕನ ವಚನಗಳು ಮಡಿವಾಳ ಮಾಚಿದೇವರ ವಚನಗಳು ವಚನ ಮಂಜರಿ === ಜೀವನ ಚರಿತ್ರೆ === ಇಳಿಹಾಳ ಬೊಮ್ಮಯ್ಯ ದಿವಾನ ಬಹಾದ್ದೂರ ಶಾಂತವೀರಪ್ಪ ಮೆನಸಿನಕಾಯಿ ಸವದಿ ಸಂಗನಬಸವ ಸ್ವಾಮಿಗಳು ಜಯದೇವಿತಾಯಿ ಲಿಗಾಡೆ ಕಿತ್ತೂರು ಚನ್ನಮ್ಮ === ಪರಿಚಯ ಪುಸ್ತಕ === ಮಾಸ್ತಿಕಲ್ಲು == ಪುರಸ್ಕಾರ == ಪ್ರಾಚೀನ ಕರ್ನಾಟಕದ ರಾಣಿಯರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೭) :: ಸ.ಸ.ಮಾಳವಾಡ ಸಾಹಿತ್ಯ ಪ್ರಶಸ್ತಿ (೧೯೮೭) ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಳಂ ಸಾಹಿತ್ಯ ಪ್ರಶಸ್ತಿ (೧೯೮೯) ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಪ್ರಥಮ ಬಹುಮಾನ (೧೯೮೯) ಬಂಕಾಪುರದ ಶೋಧನ ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ದ್ವಿತೀಯ ಬಹುಮಾನ (೧೯೯೧) ಕನ್ನಡ ಸಾಹಿತ್ಯ ಪರಿಷತ್ತಿನಮಲ್ಲಿಕಾ ದತ್ತಿನಿಧಿ ಪ್ರಶಸ್ತಿ (೧೯೯೨) ಸಾಹಿತ್ಯ ಚೈತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ (೧೯೯೩-೧೯೯೪) ಶೇಷಮ್ಮ ಭಾಸ್ಕರರಾವ್ ದತ್ತಿನಿಧಿ ಪ್ರಶಸ್ತಿ (೧೯೯೩-೧೯೯೪) ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ (ಬಿ.ಎಂ.ಶ್ರೀ ಪ್ರತಿಷ್ಠಾನ) (೧೯೯೫) ವಚನ ಸನ್ನಿಧಿ ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ದ್ವಿತೀಯ ಬಹುಮಾನ (೧೯೯೪) ಸಂಶೋಧನಾ ಕಾರ್ಯಕ್ಕಾಗಿ ಬೆಂಗಳೂರಿನ ಶಾಶ್ವತಿ ಸಂಸ್ಥೆಯಿಂದ ಸದೋದಿತಾ ಕನ್ನಡ ಸಾಹಿತ್ಯ ಪ್ರಶಸ್ತಿ (೧೯೯೫)